hothouse ಹಾಟ್‍ಹೌಸ್‍
ನಾಮವಾಚಕ

ಆವಗೆಮನೆ; ಕಾವುಮನೆ; ಕೃತಕ ಶಾಖದ ಮನೆ; ಅಕಾಲದಲ್ಲಿ ಶೀತ ಪ್ರದೇಶಗಳಲ್ಲಿ ಸಸ್ಯಗಳನ್ನು ಬೆಳೆಸುವುದಕ್ಕೆ ಕೃತಕ ಶಾಖ ಕೊಡಲು ಮಾಡಿರುವ ಗಾಜಿನ ಚಾವಣಿ, ಗೋಡೆಗಳು ಇರುವ ಮನೆ.