See also 2hotfoot  3hotfoot
1hotfoot ಹಾಟ್‍ಹುಟ್‍
ಕ್ರಿಯಾವಿಶೇಷಣ

ಆತುರವಾಗಿ; ತರಾತುರಿಯಲ್ಲಿ.

See also 1hotfoot  3hotfoot
2hotfoot ಹಾಟ್‍ಹುಟ್‍
ಗುಣವಾಚಕ

ಆತುರದ; ಅವಸರದ; ತರಾತುರಿಯ.

See also 1hotfoot  2hotfoot
3hotfoot ಹಾಟ್‍ಹುಟ್‍
ಅಕರ್ಮಕ ಕ್ರಿಯಾಪದ

(ಆಡುಮಾತು) ಆತುರಾತುರವಾಗಿ, ತರಾತುರಿಯಲ್ಲಿ, ಅವಸರವಸರವಾಗಿ — ಹೋಗು.