hotel ಹೋಟೆಲ್‍
ನಾಮವಾಚಕ
  1. ಹೋಟೆಲು; ಭೋಜನಾಲಯ; ಹಣ ಪಡೆದು ಪ್ರಯಾಣಿಕರು ಮೊದಲಾದವರಿಗೆ ಊಟ ವಸತಿ ಒದಗಿಸುವ ಪಥಿಕ ಗೃಹ.
  2. (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) ಪಾನಗೃಹ.