hotchpotch ಹಾಚ್‍ಪಾಚ್‍
ನಾಮವಾಚಕ
  1. (ಹಲವು ಪದಾರ್ಥಗಳನ್ನು ಸೇರಿಸಿ ಮಾಡಿದ ಮುಖ್ಯವಾಗಿ ತರಕಾರಿ, ಮಾಂಸ ಸೇರಿಸಿದ) ಕೂಟು; ಕಿಚಡಿ; ಕಲಸು ಮೇಲೋಗರ.
  2. (ನ್ಯಾಯಶಾಸ್ತ್ರ) ಆಸ್ತಿ ಸಂಚಯನ; (ಮುಖ್ಯವಾಗಿ ಉಯಿಲು ಬರೆಯದೆ ಸತ್ತವನ ವಿಷಯದಲ್ಲಿ) ಸಮವಾಗಿ ಪಾಲು ಮಾಡಲು ಅನುಕೂಲವಾಗುವಂತೆ ಆಸ್ತಿಪಾಸ್ತಿಗಳನ್ನೆಲ್ಲ ಒಟ್ಟಿಗೆ ಸೇರಿಸುವುದು.
  3. ಕಲಬೆರಕೆ; ಕಲಸು ಮೇಲೋಗರ.