hotbed ಹಾಟ್‍ಬೆಡ್‍
ನಾಮವಾಚಕ
  1. ಗೊಬ್ಬರ ಕೊಳೆತು ಬಿಸಿಗೊಂಡ ಪಾತಿ.
  2. (ರೂಪಕವಾಗಿ) ಗೊಬ್ಬರದ ಗುಂಡಿ; ತಿಪ್ಪೆಗುಂಡಿ; ರೋಗ, ದುರಾಚಾರ, ದುರ್ನೀತಿ, ಮೊದಲಾದವು ಬೆಳೆಯಲು ಹದವಾದ ಸ್ಥಳ.