See also 2hot-press
1hot-press ಹಾಟ್‍ಪ್ರೆಸ್‍
ನಾಮವಾಚಕ

ಬಿಸಿ ಒತ್ತುಯಂತ್ರ; ಬಿಸಿ ಒತ್ತುಗೆ; ಕಾಗದ ಯಾ ಬಟ್ಟೆಯನ್ನು ಸುಕ್ಕಿಲ್ಲದಂತೆ ಮಾಡಲು ಬಳಸುವ, ಗಾಜು ಲೇಪವಿರುವ ಹಲಗೆಗಳು ಮತ್ತು ಕಾದ ಲೋಹದ ತಗಡುಗಳಿರುವ, ಒತ್ತು ಯಂತ್ರ.

See also 1hot-press
2hot-press ಹಾಟ್‍ಪ್ರೆಸ್‍
ಸಕರ್ಮಕ ಕ್ರಿಯಾಪದ

(ಕಾಗದ ಮೊದಲಾದವನ್ನು) ಬಿಸಿ ಒತ್ತುಯಂತ್ರದಲ್ಲಿ ಒತ್ತು.