hot-headed ಹಾಟ್‍ಹೆಡೆಡ್‍
ಗುಣವಾಚಕ
  1. ದುಡುಕಿನ; ಉದ್ರೇಕಗೊಳ್ಳುವ.
  2. ಬೇಗ ಕೆರಳುವ; ಕೋಪಮಾಡಿಕೊಳ್ಳುವ; ಶೀಘ್ರಕೋಪಿ.