hot-blooded ಹಾಟ್‍ಬ್ಲಡಿಡ್‍
ಗುಣವಾಚಕ

ಬಿಸಿರಕ್ತದ; ಬಿಸಿನೆತ್ತರಿನ; ಕಾಯ್ಪಿನ:

  1. ಶೀಘ್ರಕೋಪಿಯಾದ; ರೇಗಿಬೀಳುವ, ಉದ್ರೇಕಗೊಳ್ಳುವ – ಸ್ವಭಾವದ.
  2. ಉತ್ಸಾಹದ; ಹುರುಪಿನ.