hostilely ಹಾಸ್ಟೈಲ್‍ಲಿ
ಕ್ರಿಯಾವಿಶೇಷಣ
  1. ಶತ್ರುವಿನಂತೆ; ಹಗೆತನದಿಂದ.
  2. ವಿರೋಧವಾಗಿ; ಪ್ರತಿಕೂಲವಾಗಿ.