hostel ಹಾಸ್ಟಲ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. (ಪ್ರಾಚೀನ ಪ್ರಯೋಗ) (ಪ್ರವಾಸಿಗಳಿಗೆ ಊಟ, ವಸತಿ, ಮೊದಲಾದವನ್ನು ಏರ್ಪಡಿಸುವ) ಪಥಿಕಗೃಹ; ಪ್ರವಾಸಿಭವನ; ಚತ್ರ; ಧರ್ಮಶಾಲೆ.
  2. ಹಾಸ್ಟೆಲ್‍; ವಿದ್ಯಾರ್ಥಿ ನಿಲಯ; ವಿದ್ಯಾರ್ಥಿಗಳಿಗೆ ಯಾ ಇತರ ವಿಶೇಷ ಪಂಗಡದವರಿಗೆ ಊಟವಸತಿಗಳನ್ನು ಒದಗಿಸುವ ಮನೆ.