hostage ಹಾಸ್ಟಿಜ್‍
ನಾಮವಾಚಕ
  1. ಒತ್ತೆಯಾಳು; ಒತ್ತೆಓಲು; ಓಲಾದವನು; ಒತ್ತೆಯಾಗಿ ಕೊಟ್ಟ ಯಾ ಅಪಹರಿಸಿ ಒತ್ತೆಯಾಗಿಟ್ಟುಕೊಂಡ ವ್ಯಕ್ತಿ.
  2. ಒತ್ತೆ; ಹೊಣೆ; ಜಾಈನು.
ಪದಗುಚ್ಛ

hostage to fortune (ಮುಖ್ಯವಾಗಿ ಹೆಂಡತಿ ಮಕ್ಕಳ ವಿಷಯದಲ್ಲಿ) (ಸಂಪಾದಿಸಿ, ಅನಂತರ ಕಳೆದು ಹೋಗುವ ಸಂಭವವಿರುವಂಥ ಎಂಬರ್ಥದಲ್ಲಿ) ದೈವಾಧೀನ; ಅದೃಷ್ಟಾಧೀನ; ಅದೃಷ್ಟಕ್ಕೆ ಈಡಾದದ್ದು; ವಿಧಿವಶ.