hospitaller ಹಾಸ್ಪಿಟಲರ್‍
ನಾಮವಾಚಕ
  1. (ಆಸ್ಪತ್ರೆಯಲ್ಲಿ ರೋಗಿಗಳನ್ನು ಅಶಕ್ತರನ್ನೂ ಉಪಚರಿಸುವ) ಧಾರ್ಮಿಕ ಸಂಸ್ಥೆಯ ಸದಸ್ಯ.
  2. (ಕೆಲವು ಲಂಡನ್‍ ಆಸ್ಪತ್ರೆಗಳಲ್ಲಿ) ಪಾದ್ರಿ.