hospitality ಹಾಸ್ಪಿಟ್ಯಲಿಟಿ
ನಾಮವಾಚಕ
  1. ಅತಿಥಿಸತ್ಕಾರ; ಆತಿಥ್ಯ; ಅತಿಥಿ ಅಭ್ಯಾಗತರನ್ನು ಆದರದಿಂದ ಸ್ವಾಗತಿಸಿ ಉಪಚರಿಸುವುದು.
  2. (ರೂಪಕವಾಗಿ) ಹೊಸ, ನವೀನ ಭಾವನೆಗಳನ್ನು ಸ್ವಾಗತಿಸುವ ಮನೋವೃತ್ತಿ.
ಪದಗುಚ್ಛ

afford me the hospitality of your columns ನಿಮ್ಮ ಪತ್ರಿಕೆಯಲ್ಲಿ ನನ್ನ ಲೇಖನಕ್ಕೆ ಸ್ಥಳ, ಅವಕಾಶ ಕೊಡಿ.