hospitalism ಹಾಸ್ಪಿಟಲಿಸಮ್‍
ನಾಮವಾಚಕ
  1. ಆಸ್ಪತ್ರೆ ವ್ಯವಸ್ಥೆ.
  2. ಆಸ್ಪತ್ರೆಯ ದುಷ್ಪರಿಣಾಮಗಳು, ಮುಖ್ಯವಾಗಿ ಹಳೆಯ, ಕಿಕ್ಕಿರಿದ ಯಾ ವ್ಯವಸ್ಥೆ ಸರಿಯಾಗಿಲ್ಲದ ಆಸ್ಪತ್ರೆಗಳಲ್ಲಿ ದೀರ್ಘಕಾಲ ವಾಸಿಸುವುದರಿಂದ ಉಂಟಾಗುವ ಅನಾರೋಗ್ಯಕರವಾದ ಕೆಟ್ಟ ಪರಿಣಾಮಗಳು.