hospice ಹಾಸ್‍ಪಿಸ್‍
ನಾಮವಾಚಕ
  1. (ಮುಖ್ಯವಾಗಿ ಮತಸಂಸ್ಥೆಯವರು ಇಟ್ಟಿರುವ) ಪ್ರವಾಸಿ ಮಂದಿರ; ಸತ್ರ; ಚತ್ರ; ಛತ್ರ; ಧರ್ಮಶಾಲೆ; ಧರ್ಮಸತ್ರ; ಪ್ರಯಾಣಿಕರ – ತಂಗುದಾಣ, ವಿಶ್ರಾಂತಿಗೃಹ.
  2. ಅನಾಥಾಲಯ; ಅನಾಥರು ಯಾ (ಮುಖ್ಯವಾಗಿ ಮರಣಶಯ್ಯೆಯಲ್ಲಿರುವ) ರೋಗಿಗಳನ್ನು ನೋಡಿಕೊಳ್ಳುವ ಜಾಗ.