hosier ಹೋಸಿಅರ್‍,ಹೋಷರ್‍
ನಾಮವಾಚಕ
  1. ಕಾಲ್ಚೀಲದ ವ್ಯಾಪಾರಿ.
  2. (ಬ್ರಿಟಿಷ್‍ ಪ್ರಯೋಗ) ಹೆಣಿಗೆ ಬಟ್ಟೆ ಯಾ ಕಸೂತಿ ಬಟ್ಟೆ ವ್ಯಾಪಾರಿ; ಚೌಕಟ್ಟಿನ ಕಸೂತಿ ಯಾ ಹೆಣಿಗೆಯ ಒಳ ಉಡುಪು ಮೊದಲಾದವನ್ನು ಮಾರುವವನು.