hosanna ಹೋಸ್ಯಾನ
ನಾಮವಾಚಕ
  1. (ದೇವರ ಪ್ರಾರ್ಥನೆಯಲ್ಲಿ ಬಳಸುವ) ಕಾಪಾಡು! ಸಲಹು! ರಕ್ಷಿಸು! ತ್ರಾಹಿ ತ್ರಾಹಿ! (ಎಂಬ ನುಡಿ).
  2. ಜಯ ಜಯ! ಭಕ್ತಿ, ಪೂಜ್ಯಭಾವಗಳನ್ನು ಸೂಚಿಸುವ ಘೋಷಣೆ.