hortative ಹಾರ್ಟಟಿವ್‍
ಗುಣವಾಚಕ

ಹುರಿದುಂಬಿಸುವ; ಹುರಿದುಂಬಿಸುವಂಥ; ಉತ್ತೇಜಕ; ಪ್ರೋತ್ಸಾಹಕ; ಪ್ರೇರಕ.