horsy ಹಾರ್ಸಿ
ಗುಣವಾಚಕ
  1. ಕುದುರೆಯಂಥ; ಕುದುರೆಯನ್ನು ಹೋಲುವ; ಅಶ್ವಸದೃಶ.
  2. ಅಶ್ವೀಯ; ಕುದುರೆಗಳಿಗೆ ಯಾ ಕುದುರೆಜೂಜಿಗೆ ಸಂಬಂಧಿಸಿದ.
  3. ಅಶ್ವಾಸಕ್ತ; ಕುದುರೆಪ್ರಿಯ; ಕುದುರೆಗೀಳಿನ; ಕುದುರೆ ಯಾ ಕುದುರೆ ಜೂಜಿನಲ್ಲಿ – ಆಸಕ್ತನಾದ, ಲೋಲುಪನಾದ.
  4. ಕುದುರೆಯ ಕಾಸ್ತಾರನ ಯಾ ‘ಜಾಕಿ’ಯ ವೇಶಗಳನ್ನು ಅನುಕರಿಸುವ.