horst ಹಾರ್ಸ್ಟ್‍
ನಾಮವಾಚಕ

(ಭೂವಿಜ್ಞಾನ) ಹಾರ್ಸ್ಟ್‍; ಎರಡು ಪಕ್ಕಗಳಲ್ಲಿಯೂ ಸ್ತರಭಂಗದಿಂದ ಕೂಡಿರುವ ಏರುಭೂಮಿ.