horsily ಹಾರ್ಸಿಲಿ
ಕ್ರಿಯಾವಿಶೇಷಣ
  1. ಕುದುರೆಯಂತೆ; ಅಶ್ವಸದೃಶವಾಗಿ.
  2. ಅಶ್ವೀಯವಾಗಿ; ಕುದುರೆಗಳಿಗೆ ಯಾ ಕುದುರೆಜೂಜಿಗೆ ಸಂಬಂಧಿಸಿದ ರೀತಿಯಲ್ಲಿ.
  3. ಕುದುರೆಯ ಕಾಸ್ತಾರನ ಯಾ ಜಾಕಿಯ ವೇಷಭಾಷೆಗಳನ್ನು ಅನುಕರಿಸಿ.