horsewoman ಹಾರ್ಸ್‍ವಿಮನ್‍
ನಾಮವಾಚಕ
(ಬಹುವಚನ horsewomen).

ಅಶ್ವಾರೋಹಿಣಿ; ಕುದುರೆಸವಾರಿ ಮಾಡುವವಳು.