horseradish ಹಾರ್ಸ್‍ರ್ಯಾಡಿಷ್‍
ನಾಮವಾಚಕ

ಕುದುರೆ – ಮೂಲಂಗಿ, ಮುಲ್ಲಂಗಿ; ಸಾಂಬಾರವಾಗಿ ಬಳಸುವ, ಖಾರವಾದ ಬೇರುಳ್ಳ, ಆರ್ಮೊರೇಷಿಯ ಕುಲದ, ಯೂರೋಪಿನ ಮೂಲಂಗಿ ಗಿಡ, ಬೇರು.