horsepower ಹಾರ್ಸ್‍ಪೌಅರ್‍
ನಾಮವಾಚಕ

(ಬಹುವಚನ ಅದೇ)(ಯಂತ್ರಶಾಸ್ತ್ರ) ಅಶ್ವ ಶಕ್ತಿ; ಯಂತ್ರವು ಕೆಲಸ ಮಾಡುವ ದರದ (ಏಕ)ಮಾನ (ಸೆಕೆಂಡಿಗೆ 550 ಹುಟ್‍ ಪೌಂಡುಗಳು).