horseleech ಹಾರ್ಸ್‍ಲೀಚ್‍
ನಾಮವಾಚಕ
  1. ಕುದುರೆ ಜಿಗಣಿ; ಒಂದು ತೆರನ ದೊಡ್ಡ ಜಿಗಣೆ.
  2. (ರೂಪಕವಾಗಿ) ಜಿಗಣೆ; ರಕ್ತ ಹೀರುವವನು; ಸುಲಿಗೆಕೋರ; ತೃಪ್ತಿಯೇ ಇಲ್ಲದವನು; ದುರಾಸೆ ಮನುಷ್ಯ.
ಪದಗುಚ್ಛ

daughters of the horseleech ಜಿಗಣೆ ಕುವರಿಯರು; ಇನ್ನೂ ಕೊಡು, ಮತ್ತೂ ಕೊಡು ಎಂದು ಪೀಡಿಸುವವರು.