horseflesh ಹಾರ್ಸ್‍ಹ್ಲೆಷ್‍
ನಾಮವಾಚಕ
  1. (ಮುಖ್ಯವಾಗಿ ಆಹಾರವಾಗಿ ಬಳಸುವ) ಕುದುರೆ ಮಾಂಸ.
  2. (ಸಾಮೂಹಿಕವಾಗಿ) ಕುದುರೆಗಳು.