horse-trading ಹಾರ್ಸ್‍ಟ್ರೇಡಿಂಗ್‍
ನಾಮವಾಚಕ
  1. (ಅಮೆರಿಕನ್‍ ಪ್ರಯೋಗ) ಕುದುರೆವ್ಯಾಪಾರ; ಕುದುರೆಗಳ ವ್ಯಾಪಾರ ಮಾಡುವುದು.
  2. (ರೂಪಕವಾಗಿ) ಚತುರ ವ್ಯಾಪಾರ; ಜಾಣತನದ ಚೌಕಾಸಿ ವ್ಯಾಪಾರ.