horse-pond ಹಾರ್ಸ್‍ಪಾಂಡ್‍
ನಾಮವಾಚಕ
  1. ಕುದುರೆ ಕುಂಟೆ; ಕುದುರೆಯ ಮೈ ತೊಳೆಯುವ, ಅದಕ್ಕೆ ನೀರು ಕುಡಿಸುವ, ಕುಂಟೆ.
  2. ಕೇಡಿಗರನ್ನು ಶಿಕ್ಷಿಸಲು ಮುಳುಗಿಸೆತ್ತುವ, ಮತ್ತೆ ಮತ್ತೆ ಮುಳುಗಿಸಿ ಮೇಲಕ್ಕೆತ್ತಿ ಶಿಕ್ಷಿಸುವ, ಕುಂಟೆ.