horse-pistol ಹಾರ್ಸ್‍ಪಿಸ್ಟಲ್‍
ನಾಮವಾಚಕ

ಸವಾರಿ ಪಿಸ್ತೂಲು; ಅಶ್ವಾರೋಹಿ ಪಿಸ್ತೂಲು; ಕುದುರೆ ಸವಾರನು ಬಳಸುವಂಥ ಪಿಸ್ತೂಲು.