See also 2horse-laugh
1horse-laugh ಹಾರ್ಸ್‍ಲಾಹ್‍
ನಾಮವಾಚಕ

ಕೇಕೆ; ವಿಕಾರವಾದ ಗಟ್ಟಿ ನಗು.

See also 1horse-laugh
2horse-laugh ಹಾರ್ಸ್‍ಲಾಹ್‍
ಅಕರ್ಮಕ ಕ್ರಿಯಾಪದ

ಕೇಕೆ ಹಾಕು; ಗಟ್ಟಿಯಾಗಿ ವಿಕಾರವಾಗಿ ನಗು.