horse-cloth ಹಾರ್ಸ್‍ಕ್ಲಾತ್‍
ನಾಮವಾಚಕ

ಕುದುರೆ ಪಾವಡ; ಕುದುರೆಬಟ್ಟೆ; ಕುದುರೆಗೆ ಹೊದಿಸುವ, (ಅಲಂಕಾರದುಡುಗೆಯ ಭಾಗವಾದ) ವಸ್ತ್ರ.