horse-chestnut ಹಾರ್ಸ್‍ಚೆಸ್‍(ಸ್ಟ್‍)ನಟ್‍
ನಾಮವಾಚಕ
  1. ಕಾಡು ಚೆಸ್ಟನಟ್‍ (ಮರ); ಶಂಕುವಿನಾಕಾರದ ಬಿಳಿ ಯಾ ಪಾಟಿಲ ವರ್ಣದ ಹೂಗೊಂಚಲು ಬಿಡುವ, ಆಸ್ಕ್ಯುಲಸ್‍ ಕುಲದ, ಆಲಂಕಾರಿಕವಾದ, ದೊಡ್ಡ ಮರ.
  2. ಕಾಡು ಚೆಸ್ಟ್‍ನ ಹಣ್ಣು.