horse-and-buggy ಹಾರ್ಸ್‍ಅನ್‍ಬಗಿ
ಗುಣವಾಚಕ

(ರೂಪಕವಾಗಿ) (ಅಮೆರಿಕನ್‍ ಪ್ರಯೋಗ) ಓಬೀರಾಯನ ಕಾಲದ; ಗತಕಾಲದ; ಹಳತಾಗಿ ಹೋದ; ಬಳಕೆ ತಪ್ಪಿದ; ಚಾಲ್ತಿಯಲ್ಲಿಲ್ಲದ.