horripilation ಹಾರಿಪಿಲೇಷನ್‍
ನಾಮವಾಚಕ

(ಗ್ರಾಂ.)(ಚಳಿಯಿಂದ ಯಾ ಭಯದಿಂದ) ಮೈಮುಳ್ಳಾಗುವುದು; ಮೈನವಿರೇಳುವುದು; ರೋಮಾಂಚನ.