horrify ಹಾರಿಹೈ
ಸಕರ್ಮಕ ಕ್ರಿಯಾಪದ
  1. ದಿಗಿಲುಗೊಳಿಸು; ಭಯ ಹುಟ್ಟಿಸು; ಗಾಬರಿಪಡಿಸು.
  2. ದಿಗ್ಭ್ರಮೆ ಹಿಡಿಸು; ಚಕಿತಗೊಳಿಸು.
  3. ಜುಗುಪ್ಸೆ ತರು; ಅಸಹ್ಯ ಹುಟ್ಟಿಸು.