horrification ಹ(ಹಾ)ರಿಹಿಕೇಷನ್‍
ನಾಮವಾಚಕ
  1. ದಿಗಿಲು, ಭಯ, ಗಾಬರಿ – ಹುಟ್ಟಿಸುವಿಕೆ ಯಾ ಹುಟ್ಟಿಸುವಂಥದ್ದು.
  2. ದಿಗಿಲು (ಗೊಂಡ ಸ್ಥಿತಿ); ಭಯ(ಗ್ರಸ್ತತೆ).
  3. ಜುಗುಪ್ಸೆ – ಹುಟ್ಟಿಸುವಿಕೆ ಯಾ ಹುಟ್ಟಿಸುವಂಥದು.