horrid ಹಾರಿಡ್‍
ಗುಣವಾಚಕ
  1. ಘೋರ; ಭಯಂಕರ; ರೌದ್ರ.
  2. (ಕಾವ್ಯಪ್ರಯೋಗ) ಒರಟಾದ; ಮುಳ್ಳೆದೆಯ; ರೂಕ್ಷ.
  3. (ಆಡುಮಾತು) ಅಸಹ್ಯವಾದ; ಅಹಿತವಾದ: horrid weather ಅಹಿತವಾದ ಹವೆ.