horribleness ಹಾರಿಬ(ಬ್‍)ಲ್‍ನಿಸ್‍
ನಾಮವಾಚಕ
  1. ಭೀಕರತೆ; ಭಯ ಹುಟ್ಟಿಸುವಂತಿರುವಿಕೆ.
  2. ಘೋರತೆ; ಉಗ್ರತೆ.
  3. ಅಸಹ್ಯ ಸ್ಥಿತಿ; ಅಸಹನೀಯತೆ.