horrible ಹಾರಿಬ(ಬ್‍)ಲ್‍
ಗುಣವಾಚಕ
  1. ಭೀಕರ; ಭಯ ಹುಟ್ಟಿಸುವ; ದಿಗಿಲುಗೊಳಿಸುವ; ಗಾಬರಿಯುಂಮಾಡತಕ್ಕ.
  2. ಘೋರ; ಕರಾಳ; ಉಗ್ರ.
  3. (ಆಡುಮಾತು) ವಿಪರೀತ; ಭಾರಿ; ಬಹಳ; ತುಂಬ; horrible noise ವಿಪರೀತ ಗದ್ದಲhorrible bore ತೀರ ಬೇಜಾರು ಹುಟ್ಟಿಸುವ ಮನುಷ್ಯ.
  4. ಅಸಹನೀಯ; ಅಹಿತವಾದ; ಸಹಿಸಲಾಗದ: horrible weather ಅಸಹನೀಯ ಹವೆ.