horrent ಹಾರಂಟ್‍
ಗುಣವಾಚಕ
  1. (ಕಾವ್ಯಪ್ರಯೋಗ) ಮೈಮೇಲೆ ಮುಳ್ಳೇಳುವ; ಮೈಯೆಲ್ಲಾ ಮುಳ್ಳಾಗುವ; ರೋಮಾಂಚಕಾರಿಯಾದ; ಬಿರುಗೂದಲಿನಂತೆ ನಿಮಿರಿ ನಿಂತ: horrent hair ನಿಮಿರಿ ನಿಂತ ಕೂದಲು.
  2. ದಿಗಿಲಿನಿಂದ – ಕಂಪಿಸುವ, ನಡುಗುವ, ಥರಥರಗುಟ್ಟುವ.