horrendous ಹರೆಂಡಸ್‍
ಗುಣವಾಚಕ

(ಆಡುಮಾತು) ಘೋರ; ಭಯಂಕರ; ಭಯಾನಕ; ದಿಗಿಲು ಹುಟ್ಟಿಸುವ; a horrendous murder ಭಯಂಕರ ಕೊಲೆ; ಘೋರ ಹತ್ಯೆ.