horoscope ಹಾರಸ್ಕೋಪ್‍
ನಾಮವಾಚಕ
  1. (ಜ್ಯೋ) ಗ್ರಹವೀಕ್ಷಣ; (ಯಾವುದೇ ಕ್ಷಣದಲ್ಲಿ, ಮುಖ್ಯವಾಗಿ ಒಬ್ಬನು ಹುಟ್ಟಿದ ಕ್ಷಣದಲ್ಲಿ) ಅಂತರಿಕ್ಷ ಮತ್ತು ಗ್ರಹಗಳನ್ನು ವೀಕ್ಷಿಸುವುದು.
  2. ಜಾತಕ; ಕೋಟಿನಾಳು; (ಗ್ರಹ)ಕುಂಡಲಿ; ಒಂದು ನಿರ್ದಿಷ್ಟ ಮುಹೂರ್ತದಲ್ಲಿ ಗ್ರಹಗಳ ಸ್ಥಾನಗಳನ್ನು ತೋರಿಸುವ ಕುಂಡಲಿ.
  3. (ಕುಂಡಲಿಯ ಆಧಾರದಿಂದ) ಒಬ್ಬನ ಭವಿಷ್ಯ ಹೇಳುವುದು; ಗ್ರಹಗತಿ, ಗ್ರಹದಶೆ – ಹೇಳುವುದು.
ಪದಗುಚ್ಛ

cast a horoscope ಜಾತಕ ಬರೆ; ಕುಂಡಲಿ ಹಾಕು.