horology ಹರಾಲಜಿ
ನಾಮವಾಚಕ
  1. ಕಾಲಮಾಪನಶಾಸ್ತ್ರ; ಕಾಲಗಣನಶಾಸ್ತ್ರ; ಹೊತ್ತನ್ನು ಅಳೆಯುವ ಶಾಸ್ತ್ರ.
  2. ಗಡಿಯಾರ (ಮಾಡುವ)— ವಿದ್ಯೆ, ಶಸ್ತ್ರ.