horological ಹಾರಲಾಜಿಕಲ್‍
ಗುಣವಾಚಕ
  1. ಕಾಲಮಾಪನ ವಿದ್ಯೆಯ.
  2. ಗಡಿಯಾರದ ಯಾ ಅದಕ್ಕೆ ಸಂಬಂಧಿಸಿದ.
  3. ಕಾಲಮಾಪನದ; ಹೊತ್ತಳೆಯುವ; ಕಾಲಗಣನೆಯ; ಹೊತ್ತು ಗುರುತಿಸುವ.