horny ಹಾರ್ನಿ
ಗುಣವಾಚಕ
  1. ಕೊಂಬಿನ ಯಾ ಕೊಂಬಿನಂಥ.
  2. ಬಹುಶೃಂಗಿ; ತುಂಬ ಕೊಂಬುಗಳುರುವ.
  3. (ಕೊಂಬಿನಂತೆ) ಗಡುಸಾಗಿರುವ; ಜಡ್ಡುಗಟ್ಟಿರುವ: horny handed ಜಡ್ಡುಗಟ್ಟಿದ ಕೈಯುಳ್ಳ.
  4. ಕೊಂಬಿನ, ಕಹಳೆಯ ನಾದದ ಯಾ ನಾದದಂಥ.
  5. (ಕೊಂಬಿನಂತೆ) ಅರೆಪಾರದರ್ಶಕ.
  6. (ಅಶಿಷ್ಟ) ಕಾಮುಕ; ವಿಷಯಲಂಪಟ.