hornwork ಹಾರ್ನ್‍ವರ್ಕ್‍
ನಾಮವಾಚಕ
  1. (ಕೋಟೆಯ ವಿಷಯದಲ್ಲಿ) ಎರಡು ಅರೆಬುರುಜುಗಳು ಮತ್ತು ಅವೆರಡನ್ನೂ ಸೇರಿಸುವ ಉಬ್ಬು ಗೋಡೆ.
  2. ಕೊಂಬಿನ ಸಾಮಾನು; ಕೊಂಬಿನಿಂದ ಮಾಡಿದ ವಸ್ತು, ಪದಾರ್ಥ.