hornrimmed ಹಾರ್ನ್‍ರಿಮ್ಡ್‍
ಗುಣವಾಚಕ

(ಕನ್ನಡಕ ಮೊದಲಾದವುಗಳ ವಿಷಯದಲ್ಲಿ) ಕೊಂಬು ಕಟ್ಟಿನ; ಕೊಂಬಿನಿಂದ ಯಾ ಕೊಂಬನ್ನು ಹೋಲುವ ಪದಾರ್ಥದಿಂದ ಮಾಡಿದ ಚೌಕಟ್ಟಿರುವ.