horniness ಹಾರ್ನಿನಿಸ್‍
ನಾಮವಾಚಕ
  1. ಕೊಂಬಿರುವಿಕೆ.
  2. ಕೊಂಬಿನಂತಿರುವಿಕೆ.
  3. (ವರ್ಣಚಿತ್ರದ ವಿಷಯದಲ್ಲಿ) ಅರೆಪಾರದರ್ಶಕತ್ವ: a certain horniness injuries the colouration ಒಂದು ತೆರನಾದ ಅರ್ಧ ಪಾರದರ್ಶಕತ್ವವು ವರ್ಣಛಾಯೆಯನ್ನು ಕೆಡಿಸುತ್ತದೆ.