hornful ಹಾರ್ನ್‍ಹುಲ್‍
ನಾಮವಾಚಕ

ಕೊಂಬು; ಕೊಂಬು ತುಂಬ; (ದ್ರವದ ವಿಷಯದಲ್ಲಿ) ಒಂದು ಕೊಂಬು ಯಾ ಕೊಂಬಿನ ಪಾತ್ರೆ ಹಿಡಿಯುವಷ್ಟು ಪ್ರಮಾಣ, ಅಳತೆ.