horner ಹಾರ್ನರ್‍
ನಾಮವಾಚಕ

ಕೊಂಬುಗಾರ:

  1. ಕೊಂಬಿನ ಕೆಲಸಗಾರ; ಕೊಂಬಿನ (ಚಮಚ, ಬಾಚಣಿಗೆ, ಮೊದಲಾದ) ಸಾಮಾನು ಮಾಡುವವನು.
  2. ಕೊಂಬಿನವನು; ಕೊಂಬು ಊದುವವನು.